diff --git a/windows/src/desktop/inst/keymandesktop.wxs b/windows/src/desktop/inst/keymandesktop.wxs index 2d2b14a431..2d6d88c19b 100644 --- a/windows/src/desktop/inst/keymandesktop.wxs +++ b/windows/src/desktop/inst/keymandesktop.wxs @@ -212,6 +212,11 @@ + + + + + @@ -256,6 +261,7 @@ + diff --git a/windows/src/desktop/kmshell/locale/kan-Knda-IN/locale.xml b/windows/src/desktop/kmshell/locale/kan-Knda-IN/locale.xml new file mode 100644 index 0000000000..f3e28e5879 --- /dev/null +++ b/windows/src/desktop/kmshell/locale/kan-Knda-IN/locale.xml @@ -0,0 +1,307 @@ + + + + www.ಸಿರಿಗನ್ನಡ.com (www.sirigannada.com) + Tahoma + 10 + &Name_CNV; + ಹೌದು + ಇಲ್ಲ + &ಹೌದು + &ಇಲ್ಲ + ಸರಿ + ರದ್ದುಮಾಡು + ಮುಚ್ಚು + ಅನ್ವಯಿಸು + ನಂತರ ನನಗೆ ನೆನಪಿಸು + ಸರಿ + ರದ್ದುಮಾಡಿ + ಕೀಲಿಮಣೆಯನ್ನು ಆಯ್ಕೆ ಮಾಡಲು ಈ ಚಿತ್ರ(ಐಕಾನ್) ಅನ್ನು ಕ್ಲಿಕ್ ಮಾಡಿ + &Name; ಇನ್ನೂ ಚಾಲನೆಯಲ್ಲಿದೆ. ನಿಮ್ಮ ಭಾಷೆ ಕೀಲಿಮಣೆಯನ್ನು ಯಾವುದೇ ಸಮಯದಲ್ಲಿ ಬಳಸಲು ಈ ಚಿತ್ರ(ಐಕಾನ್) ಅನ್ನು ಕ್ಲಿಕ್ ಮಾಡಿ + &Name; ಸಂರಚನೆ (ಕಾನ್ಫಿಗರೇಷನ್) + ಶುರುವಾಗುತ್ತಿದೆ + ಸಹಾಯ + ಕೀಲಿಮಣೆ ವಿನ್ಯಾಸಗಳು + ಕ + ಆಯ್ಕೆಗಳು + ಆ + ನೇರ ಕೀಲಿಗಳು (ಹಾಟ್‌ಕೀ/ಶಾರ್ಟ್‌ಕಟ್‌ಕೀ) + ನ + ಸಹಾಯ + ಸ + ನಮ್ಮ ಸಂಪರ್ಕ + ಪ + ಕಡತದ ಹೆಸರು: + ಪ್ಯಾಕೇಜ್ ಆವೃತ್ತಿ: + ಕೀಲಿಮಣೆ ಆವೃತ್ತಿ: + ಲೇಖಕ: + ವೆಬ್‌ಸೈಟ್: + ಪ್ಯಾಕೇಜ್: + ಅಕ್ಷರ ಶೈಲಿಗಳು(ಫಾಂಟ್): + ಕೀಲಿಮಣೆ ವಿನ್ಯಾಸಗಳು: + ಎನ್ಕೋಡಿಂಗ್: + ವಿನ್ಯಾಸ ಪ್ರಕಾರ: + ಸ್ಥಿರ (ಸ್ಥಾನಿಕ) + ವಿಂಡೋಸ್ ಆವೃತ್ತಿಗೆ ಮ್ಯಾಪ್ ಮಾಡಲಾಗಿದೆ + ವಿವರಣೆ: + ಇದಕ್ಕಾಗಿ ಸ್ಥಾಪಿಸಲಾಗಿದೆ: + ಎಲ್ಲಾ ಬಳಕೆದಾರರು + ಪ್ರಸ್ತುತ ಬಳಕೆದಾರ + ಈ ಕೀಲಿಮಣೆ ಬಳಕೆಯ ಭಾಷೆಗಳು: + X + ಬೇರೆ ಭಾಷೆಯನ್ನು ಈ ಕೀಲಿಮಣೆಗೆ ಸೇರಿಸು + ತೆರೆಯ ಮೇಲಿನ ಕೀಲಿಮಣೆ: + ಕಸ್ಟಮ್ + ಸ್ಥಾಪಿಸಲಾಗಿದೆ + ಸ್ಥಾಪಿಸಲಾಗಿಲ್ಲ + ದಾಖಲೆ: + ಸ್ಥಾಪಿಸಲಾಗಿದೆ + ಸ್ಥಾಪಿಸಲಾಗಿಲ್ಲ + ಸಂದೇಶ: + ಕೃತಿಸ್ವಾಮ್ಯ: + ಪ್ಯಾಕೇಜ್ ಆಯ್ಕೆಗಳು + ಆಯ್ಕೆಗಳು + ಕೀಲಿಮಣೆಯನ್ನು ಅನುಸ್ಥಾಪಿಸು + ಕೀಲಿಮಣೆ ಡೌನ್ಲೋಡ್ ಮಾಡಿ + ಕೀಲಿಯನ್ನು ಆಯ್ಕೆಗಳು + ಅಸ್ಥಾಪಿಸು + ಪ್ಯಾಕೇಜ್‌ಅನ್ನು ಅಸ್ಥಾಪಿಸು + ಪರಿಚಯಾತ್ಮಕ ಸಹಾಯವನ್ನು ತೋರಿಸು + ನೇರ ಕೀಲಿಯನ್ನು ಬದಲಾಯಿಸು + ನೇರ ಕೀಲಿಗಳು ಹೊಂದಿಸು + ತೆರೆಯ ಮೇಲಿನ ಕೀಲಿಮಣೆಯನ್ನು ಅಸ್ಥಾಪಿಸು + ತೆರೆಯ ಮೇಲಿನ ಕೀಲಿಮಣೆ ಅನುಸ್ಥಾಪಿಸು + ನೀವು ಯಾವುದೇ ಕೀಲಿಮಣೆಯನ್ನು ಸ್ಥಾಪಿಸಿಲ್ಲ. ಕೀಮ್ಯಾನ್ ವೆಬ್‌ಸೈಟ್‌ನಿಂದ ಕೀಲಿಮಣೆ ವಿನ್ಯಾಸವನ್ನು ಸ್ಥಾಪಿಸಲು ಡೌನ್ಲೋಡ್ ಕೀಲಿಮಣೆ ಗುಂಡಿಯನ್ನು ಕ್ಲಿಕ್ ಮಾಡಿ. + ನಿರ್ವಾಹಕರಾಗಿದ್ದರೆ(ಅಡ್ಮಿನಿಸ್ಟ್ರೇಟರ್) ಮಾತ್ರ ಕೀಲಿಮಣೆ '%0:s' ಅನ್ನು ಅಸ್ಥಾಪಿಸಬಹುದು + ಸಾಮಾನ್ಯ + ಆರಂಭಿಕ + ತೆರೆಯ ಮೇಲಿನ ಕೀಲಿಮಣೆ + ಸುಧಾರಿತ(ಅಡ್ವಾನ್ಸ್ಡ್) + ನೇರಕೀಲಿಗಳು (ಹಾಟ್‌ಕೀ/ಶಾರ್ಟ್‌ಕಟ್‌ಕೀ), ಕೀಲಿಮಣೆ ಕ್ರಿಯಾತ್ಮಕತೆಯನ್ನು ಟಾಗಲ್ ಮಾಡಲಿ + AltGr ಅನ್ನು Ctrl+Alt ಆಗಿ ಅನುಕರಿಸು + ಹಾರ್ಡ್‌ವೇರ್ ಕೀಲಿಗಳನ್ನು ಸರಳ ಕೀಲಿಗಳಾಗಿ ಪರಿಗಣಿಸು + ಸುಳಿವುಗಳನ್ನು ತೋರಿಸು + ಕೀಮ್ಯಾನ್ ಚಲನೆಯನ್ನು ವಿಂಡೋಸ್ ಪ್ರಾರಂಭವಾದಾಗ ಪ್ರಾರಂಭಿಸು + ಸ್ಪ್ಲಾಶ್ ಪರದೆಯನ್ನು ತೋರಿಸು + ಸ್ವಾಗತ ಪರದೆಯನ್ನು ತೋರಿಸು + ನವೀಕರಣಗಳನ್ನು ಸ್ವಯಂಚಾಲಿತವಾಗಿ www.keyman.com ನಲ್ಲಿ ಸಾಪ್ತಾಹಿಕವಾಗಿ ಪರಿಶೀಲಿಸು + &Name; ಪ್ರಾರಂಭವಾದಾಗ ವೈಫಲ್ಯದ ಅನ್ವಯಗಳನ್ನು ಪರೀಕ್ಷಿಸು + "ತೆರೆಯ ಮೇಲಿನ ಕೀಲಿಮಣೆ"ಯಲ್ಲಿ ಯಾವುದೆ ಕೀಲಿಯನ್ನು ಕ್ಲಿಕ್ ಮಾಡಿದ ನಂತರ Shift/Ctrl/Alt ಅನ್ನು ಬಿಡುಗಡೆ ಮಾಡು + ಹೊಸ ಕೀಮ್ಯಾನ್ ಕೀಲಿಮಣೆಯನ್ನು ಆಯ್ಕೆ ಮಾಡಿದಾಗ ತೆರೆಯ ಮೇಲಿನ ಕೀಲಿಮಣೆಯನ್ನು ತೋರಿಸು + ಬೇರೆ ಕೀಲಿಮಣೆಯನ್ನು ಆಯ್ಕೆ ಮಾಡಿದಾಗ ಸ್ವಯಂಚಾಲಿತವಾಗಿ ಸಹಾಯ ಅಥವಾ ತೆರೆಯ ಮೇಲಿನ ಕೀಲಿಮಣೆಯನ್ನು ಬದಲಿಸು + ಯುನಿಕೋಡ್ ಪೂರಕ ಅಕ್ಷರ ಪ್ರದರ್ಶನವನ್ನು ಆನ್ ಮಾಡಿ (ರೀಸ್ಟಾರ್ಟ್ ಅಗತ್ಯವಿದೆ) + 'ಅಜ್ಞಾತ' ಭಾಷೆಯನ್ನು ಆನ್ ಮಾಡಿ + ಡೀಬಗ್ ಮಾಡುವುದು + ಕೀಮ್ಯಾನ್ ಕೀಲಿಮಣೆ ಆಯ್ಕೆಮಾಡಿದಾಗ ವಿಂಡೋಸ್ ಭಾಷೆಯನ್ನು ಬದಲಿಸು + ಕೀಮ್ಯಾನ್‌ನಲ್ಲಿ ಅಥವಾ ಸಿಸ್ಟಮ್ ಟ್ರೇನಲ್ಲಿ ಆಯ್ಕೆ ಮಾಡಿದ ಕೀಲಿಮಣೆ ವಿನ್ಯಾಸ, ಎಲ್ಲಾ ಅಪ್ಲಿಕೇಶನ್‌ಗಳಿಗೂ ಅನ್ವಯಿಸುವಂತೆ ಮಾಡು + ವಿಂಡೋಸ್ ವಿಸ್ಟಾದಲ್ಲಿ ಚಾಲನೆ ಮಾಡುವಾಗ ಯಾವಾಗಲೂ ಬಳಕೆದಾರರ ಅನುಮತಿಗಳನ್ನು ಎತ್ತಿ ಹಿಡಿಯಿರಿ + ಬಳಕೆದಾರ ಇಂಟರ್ಫೇಸ್ ಭಾಷೆ... + ಮೂಲ(ಬೇಸ್) ಕೀಲಿಮಣೆ... + (ಯಾವುದೂ ಇಲ್ಲ) + &Name; ಸ್ಥಗಿತಗೊಳಿಸಲು + ಕೀಲಿಮಣೆ ಆಯ್ಕೆ ಪಟ್ಟಿಯನ್ನು ತೆರೆಯಲು + ತೆರೆಯ ಮೇಲಿನ ಕೀಲಿಮಣೆ ಫಲಕ ತೋರಿಸಲು + ಸಂರಚನೆ(ಕಾನ್ಫಿಗರೇಷನ್) ತೆರೆಯಲು + ಕೀಲಿಮಣೆ ಬಳಕೆ ಫಲಕವನ್ನು ತೋರಿಸಲು + ಅಕ್ಷರ ಶೈಲಿ(ಫಾಂಟ್) ಸಹಾಯಕ ಫಲಕವನ್ನು ತೋರಿಸಲು + ಅಕ್ಷರ ನಕ್ಷೆ ಫಲಕವನ್ನು ತೋರಿಸಲು + ಪಠ್ಯ ಸಂಪಾದಕವನ್ನು ತೆರೆಯಲು + ಭಾಷಾ ಬದಲಾವಣೆ ಫಲಕವನ್ನು ತೋರಿಸಲು + ಸಾಮಾನ್ಯ ನೇರ ಕೀಲಿಗಳು (ಹಾಟ್‌ಕೀ/ಶಾರ್ಟ್‌ಕಟ್‌ಕೀ) + ಕೀಲಿಮಣೆಗಳು + ಸ್ಥಾಪಿಸಲಾಗಿರುವ ಭಾಷೆಗಳು + ವಿಂಡೋಸ್ ಲೇಔಟ್ + ಕೀಮ್ಯಾನ್ ಕೀಲಿಮಣೆ + (ವಿಂಡೋಸ್ ಲೇಔಟ್ ಬಳಸಿ) + ಈಗ ಹೊಸ ಆವೃತ್ತಿಯನ್ನು(ಅಪ್‌ಗ್ರೇಡ್) ಅನುಸ್ಥಾಪಿಸು! + ಸಹಾಯ ವಿನಂತಿ ಕಳುಹಿಸು + ಕೀಮ್ಯಾನ್ ಬೆಂಬಲವನ್ನು ಸಂಪರ್ಕಿಸು + ಕೀಮ್ಯಾನ್‌ ಅನ್ನು ಬಳಸುವಾಗ ನಿಮಗೆ ಯಾವುದೇ ಸಮಸ್ಯೆಗಳು ಕಂಡು ಬಂದರೆ, ಕೀಮ್ಯಾನ್ ಸಮುದಾಯ ವೇದಿಕೆಯಲ್ಲಿ (Keyman Community Forum) ಪ್ರಶ್ನೆಯನ್ನು ಕೇಳಿ. + ಕೀಮ್ಯಾನ್ ಸಮುದಾಯ ವೇದಿಕೆ ತೆರೆಯಿರಿ + ಕೃತಿಸ್ವಾಮ್ಯ © ಎಸ್‌ಐಎಲ್‌ ಇಂಟರ್‌ನ್ಯಾಷನಲ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. + ಆವೃತ್ತಿ + ಇಂಗ್ಲೀಷ್ ಆವೃತ್ತಿ + ಉಪಯುಕ್ತ ಕೊಂಡಿಗಳು + ಆನ್‌ಲೈನ್ ಸಹಾಯ + ಡಯಗ್ನೊಸ್ಟಿಕ್ + ನವೀಕರಣಗಳಿಗಾಗಿ ಪರಿಶೀಲಿಸಿ + ಪ್ರಾಕ್ಸಿ ಸೆಟ್ಟಿಂಗ್ಗಳು... + ಡಯಗ್ನೊಸ್ಟಿಕ್ + ಭಾಷಾ ಸಂಯೋಜನೆಗಳನ್ನು (ಸೆಟ್ಟಿಂಗ್ಗಳನ್ನು) ಪರಿಶೀಲಿಸು + ಮೈಕ್ರೋಸಾಫ್ಟ್ ವಿಂಡೋಸ್ ನಿಮ್ಮ ಭಾಷೆ(ಗಳು) ಗಾಗಿ ಸರಿಯಾಗಿ ಸಂಯೋಜನೆ ಮಾಡಲ್ಪಟ್ಟಿದೆ. + keyman.com ಯಿಂದ ಕೀಲಿಮಣೆ ಡೌನ್ಲೋಡ್ ಮಾಡಿ + ಸ್ಥಾಪಿಸಬೇಡಿ, ಡೌನ್ಲೋಡ್ ಮಾಡಿ + ಕೀಲಿಮಣೆ/ಪ್ಯಾಕೇಜ್ ಅನುಸ್ಥಾಪಿಸು + ವಿವರಗಳು + ಸಂದೇಶವನ್ನು ಓದಿ + ಅನುಸ್ಥಾಪಿಸು + ಎಲ್ಲಾ ಬಳಕೆದಾರರಿಗೆ ಅನುಸ್ಥಾಪಿಸು + ಪ್ರಾಕ್ಸಿ ಸರ್ವರ್ ಸಂರಚನೆ(ಕಾನ್ಫಿಗರೇಷನ್) + ಸರ್ವರ್(server): + ಪೊರ್ಟ್(port): + ಬಳಕೆದಾರರ ಹೆಸರು(username): + ಪ್ರವೇಶಪದ(password): + ಮೂಲ(ಬೇಸ್) ಕೀಲಿಮಣೆ ಹೊಂದಿಸಿ + ನೀವು ವಿಂಡೋಸ್‌ನಲ್ಲಿ ಬಳಸುವ ಮೂಲ(ಬೇಸ್) ಲ್ಯಾಟಿನ್(ಇಂಗೀಷ್) ಸ್ಕ್ರಿಪ್ಟ್ ಕೀಲಿಮಣೆ ಆಯ್ಕೆಮಾಡಿ. ಕೀಮ್ಯಾನ್ ಕೀಲಿಮಣೆಯು ನಿಮ್ಮ ಆದ್ಯತೆಯ ವಿನ್ಯಾಸಕ್ಕೆ ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ. + ನೇರ ಕೀಲಿ ಬದಲಾಯಿಸು + &ನೇರ ಕೀಲಿ ತೆರವುಗೊಳಿಸು + ಭಾಷೆ %0:s ಗಾಗಿ ಪ್ರಮಾಣಿತ ನೇರ ಕೀಲಿಯನ್ನು ಆಯ್ಕೆಮಾಡಿ ಅಥವಾ 'ಕಸ್ಟಮ್' ಆಯ್ಕೆಮಾಡಿ ಮತ್ತು Ctrl, Shift ಮತ್ತು/ಅಥವಾ Alt ಅನ್ನು ಒತ್ತಿ ಮತ್ತು ನೀವು ಬಯಸಿದ ನೇರ ಕೀಲಿಯನ್ನು ಟೈಪ್ ಮಾಡಿ: + ಭಾಷೆ %0:s ಗಾಗಿ ಪ್ರಮಾಣಿತ ಹಾಟ್ಕೀ ಅನ್ನು ಆಯ್ಕೆಮಾಡಿ ಅಥವಾ 'ಕಸ್ಟಮ್' ಆಯ್ಕೆಮಾಡಿ ಮತ್ತು Ctrl, Shift ಮತ್ತು/ಅಥವಾ Alt ಅನ್ನು ಒತ್ತಿ ಮತ್ತು ನಿಮ್ಮ ಬಯಸಿದ ಹಾಟ್ ಕೀಲಿಯನ್ನು ಟೈಪ್ ಮಾಡಿ: + ಪ್ರಮಾಣಿತ ನೇರ ಕೀಲಿಯನ್ನು ಆಯ್ಕೆಮಾಡಿ ಅಥವಾ 'ಕಸ್ಟಮ್' ಆಯ್ಕೆಮಾಡಿ ಮತ್ತು Ctrl, Shift ಮತ್ತು/ಅಥವಾ Alt ಅನ್ನು ಒತ್ತಿ ಮತ್ತು ನೀವು ಬಯಸಿದ ನೇರ ಕೀಲಿಯನ್ನು ಟೈಪ್ ಮಾಡಿ: + ನೇರ ಕೀಲಿ %0:s ಸಾಮಾನ್ಯ ಕೀಲಿಮಣೆ ಬಳಕೆಗೆ ತೊಂದರೆ ಮಾಡುತ್ತದೆ. ನೀವು ಕನಿಷ್ಠ Ctrl ಅಥವಾ Alt ಅನ್ನು ಬಳಸಬೇಕು. ಈಗ ನೀವು ಇದನ್ನು ಬದಲಾಯಿಸಲು ಬಯಸುವಿರಾ? + ನೇರ ಕೀಲಿ %0:s ಕೀಲಿಮಣೆ %1:s ಗಾಗಿ ಆಯ್ಕೆ ಮಾಡಲಾಗಿದೆ. ನೀವು ಮುಂದುವರಿಸಿದರೆ, ಕೀಲಿಮಣೆ %1:s ಗಾಗಿ ನೇರ ಕೀಲಿಯನ್ನು ತೆರವುಗೊಳಿಸಲಾಗುತ್ತದೆ. ಮುಂದುವರಿಸಬೇಕೆ? + ಅನುಸ್ಥಾಪಿಸಲು ಕೀಲಿಮಣೆಯನ್ನು ಆಯ್ಕೆಮಾಡಿ + ಈ ಪ್ಯಾಕೇಜ್‌ನಲ್ಲಿ ಎಲ್ಲಾ ಕೀಲಿಮಣೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಗರಿಷ್ಟ %0:d ಹೆಚ್ಚುವರಿ ಕೀಲಿಮಣೆಗಳನ್ನು ಸ್ಥಾಪಿಸಬಹುದು. ದಯವಿಟ್ಟು ನೀವು ಈ ಪ್ಯಾಕೇಜ್‌ನಿಂದ ಸ್ಥಾಪಿಸಲು ಬಯಸುವ ಕೀಲಿಮಣೆಯನ್ನು ಮಾತ್ರ ಆಯ್ಕೆ ಮಾಡಿ. + ನವೀಕರಿಸಲಾದ &Name; ಘಟಕಗಳು ಲಭ್ಯವಿದೆ + &Name_CN; ಇದಕ್ಕಾಗಿ ಅಪ್‌ಡೇಟ್‌ಗಳು ಲಭ್ಯವಿದೆ + ದಯವಿಟ್ಟು ನೀವು ಸ್ಥಾಪಿಸಲು ಬಯಸುವ ನವೀಕರಣಗಳನ್ನು ಆಯ್ಕೆ ಮಾಡಿ: + ಈ ಪ್ಯಾಚ್ ಅನ್ನು ಇದೀಗ ನೀವು ಡೌನ್ಲೋಡ್ ಮಾಡಲು ಮತ್ತು ಸ್ಥಾಪಿಸಲು ಬಯಸುವಿರಾ? + ನೀವು ಈ ಹೊಸ ಆವೃತ್ತಿಯನ್ನು ಡೌನ್ಲೋಡ್ ಮಾಡಬಹುದು: + ನೀವು ಈಗ ವೆಬ್‌ಸೈಟ್‌ಗೆ ಭೇಟಿ ನೀಡಲು ಬಯಸುವಿರಾ? + ಈಗ ಅನುಸ್ಥಾಪಿಸಿ + ರದ್ದುಮಾಡಿ + ಹಳೆಯ ಆವೃತ್ತಿ + ಅಪ್‌ಡೇಟ್‌ ಮಾಡಲಾದ ಘಟಕಗಳು + ಗಾತ್ರ + &Name; %0:s + ಕೀಲಿಮಣೆ %0:s %1:s + keyman.com ವೆಬ್‌ಸೈಟ್‌ ಅನ್ನು ಸಂಪರ್ಕಿಸಲು ಸಾಧ್ಯವಿಲ್ಲ - ದಯವಿಟ್ಟು ನೀವು ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದೀರ ಎಂದು ಖಚಿತಪಡಿಸಿಕೊಂಡು ಮತ್ತೆ ಪ್ರಯತ್ನಿಸಿ. + keyman.com ವೆಬ್‌ಸೈಟ್‌ ಅನ್ನು ಸಂಪರ್ಕಿಸಲು ಸಾಧ್ಯವಿಲ್ಲ - ದಯವಿಟ್ಟು ನೀವು ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವಿರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಮತ್ತೆ ಪ್ರಯತ್ನಿಸಿ. ದೋಷ ಸ್ವೀಕರಿಸಲಾಗಿದೆ: %0:s + &Name; ನವೀಕರಣಗಳು ಲಭ್ಯವಿದೆ + ನವೀಕರಣಗಳನ್ನು ಡೌನ್ಲೋಡ್ ಮಾಡಲು ಮತ್ತು ಅನುಸ್ಥಾಪಿಸಲು ಈ ಐಕಾನ್ ಕ್ಲಿಕ್ ಮಾಡಿ + ವೀಕ್ಷಿಸಿ ಮತ್ತು ಅನುಸ್ಥಾಪನೆ &Name; ನವೀಕರಣಗಳು + ಆನ್‌ಲೈನ್ ಅಪ್‌ಡೇಟ್ ಪರಿಶೀಲನೆಗೆ ನಿರ್ಗಮನ + &Name_CNV; + &Name; + &Version; + ಕೀಮ್ಯಾನ್ ಪ್ರಾರಂಭಿಸು + ನಿರ್ಗಮನ + ಇತರೆ ಕಾರ್ಯಗಳು + ಸಂರಚನೆ + ಆರಂಭದಲ್ಲಿ ಈ ಪರದೆಯನ್ನು ತೋರಿಸು + ಆರಂಭದಲ್ಲಿ ಈ ಪರದೆಯನ್ನು ತೋರಿಸಬೇಡ + ಪ್ರದರ್ಶನ ಭಾಷೆ + ಇತರ ಪ್ರದರ್ಶನ ಭಾಷೆಗಳನ್ನು ಆನ್‌ಲೈನ್‌ನಲ್ಲಿ ಹುಡುಕಿ... + ಪ್ರದರ್ಶನ ಭಾಷೆ ಭಾಷಾಂತರಿಸಲು ಸಹಾಯ ಮಾಡಿ + ಕನ್ನಡ + ಕನ್ನಡ (Kannada) + kan + en + &Name; + ಪ್ರದರ್ಶನ ಭಾಷೆಯನ್ನು ಆಯ್ಕೆಮಾಡಿ + ನೀವು ಬಯಸುವ ಪ್ರದರ್ಶನ ಭಾಷೆಯನ್ನು &Name; ಫಲಕದಲ್ಲಿ ಆಯ್ಕೆಮಾಡಿ. + &ಆನ್‌ಲೈನ್‌ನಲ್ಲಿ ಇನ್ನಷ್ಟು ಭಾಷೆಗಳು... + ಹೊಸ ಪ್ರದರ್ಶನ ಭಾಷೆಯನ್ನು ಆನ್‌ಲೈನ್‌ನಲ್ಲಿ ಭಾಷಾಂತರ ಮಾಡಿ + ಭಾಷಾ ಸಂರಚನೆ(ಕಾನ್ಫಿಗರೇಷನ್) ಕಾರ್ಯಗಳು + ಕೊನೆಯಲ್ಲಿ ಸೂಚಿಸಲಾದ ಭಾಷೆಯ ಜೊತೆಯಲ್ಲಿ ಕೆಲಸ ಮಾಡಲು, ನಿಮ್ಮ ಕಂಪ್ಯೂಟರ್ ಅನ್ನು ಸಂರಚನೆ(ಕಾನ್ಫಿಗರ್) ಮಾಡಿ: + ಕೆಳಗಿನ ಸಂರಚನಾ ಕಾರ್ಯಗಳ ಸಲುವಾಗಿ ಪೂರ್ಣಗೊಳಿಸಬೇಕು &Name; ಎಂದು ಪತ್ತೆಹಚ್ಚಿದೆ + ಲಿಪಿ(ಗಳು), ನಿಮ್ಮ ಕಂಪ್ಯೂಟರ್‌ನಲ್ಲಿ ಸರಿಯಾಗಿ ಕೆಲಸ ಮಾಡಲು: + ಮೈಕ್ರೋಸಾಫ್ಟ್ ಆಫೀಸ್ ಭಾಷಾ ಬೆಂಬಲ + ಹೆಚ್ಚಿನ ಮಾಹಿತಿ... + ಈ ಕಾರ್ಯಗಳನ್ನು &Name; ಈಗ ಪೂರ್ಣಗೊಳಿಸಲು ಬಯಸುತ್ತೀರಾ? + ಇದನ್ನು ಮತ್ತೊಮ್ಮೆ ಕೇಳಬೇಡ + ಸುಳಿವುಗಳನ್ನು ಮರುಹೊಂದಿಸು + ಎಲ್ಲಾ ಸುಳಿವು ಸಂದೇಶಗಳನ್ನು ಮರುಹೊಂದಿಸಲಾಗಿದೆ ಮತ್ತು ಮತ್ತೆ ಪ್ರದರ್ಶಿಸಲಾಗುತ್ತದೆ. + ನಿರ್ಗಮನ &Name;? + ನೀವು &Name; ನಿರ್ಗಮಸಲು ಬಯಸುತ್ತೀರಾ? ವಿಂಡೋಸ್ ಕೀಲಿಮಣೆಗಳ ಪಟ್ಟಿಯಲ್ಲಿ ಕೀಮ್ಯಾನ್ ಕೀಲಿಮಣೆಗಳನ್ನು ಸೇರಿಸಲಾಗಿದೆ. ಆದರೆ ನೀವು &Name; ಅನ್ನು ಮರುಪ್ರಾರಂಭಿಸುವವರೆಗೆ ಕೀಮ್ಯಾನ್ ಕೀಲಿಮಣೆಗಳು ಕ್ರಿಯಾತ್ಮಕವಾಗಿರುವುದಿಲ್ಲ. + ತೆರೆಯ ಮೇಲಿನ ಕೀಲಿಮಣೆ ಮುಚ್ಚಲಾಗಿದೆ + ನೀವು "ತೆರೆಯ ಮೇಲಿನ ಕೀಲಿಮಣೆ"ಅನ್ನು ಮುಚ್ಚಿದ್ದೀರಿ. &Name; ಇನ್ನೂ ಚಾಲನೆಯಲ್ಲಿದೆ. &Name; ಚಿತ್ರ(ಐಕಾನ್) ಮೇಲೆ ನೀವು ಯಾವುದೇ ಸಮಯದಲ್ಲಿ ಕ್ಲಿಕ್ ಮಾಡಿ ಮತ್ತು "ತೆರೆಯ ಮೇಲಿನ ಕೀಲಿಮಣೆ" ಆಯ್ಕೆಮಾಡುವ ಮೂಲಕ; "ತೆರೆಯ ಮೇಲಿನ ಕೀಲಿಮಣೆ"ಅನ್ನು ತೆರೆಯಬಹುದು. + ಈ ಸುಳಿವನ್ನು ಮತ್ತೆ ತೋರಿಸಬೇಡ + &Name; ಸಹಾಯ + ಪ್ರಾರಂಭಿಸಿ + ಸಹಾಯ ಪರಿವಿಡಿ + " + " ಕೀಲಿಮಣೆಗೆ ಸಹಾಯ + "ತೆರೆಯ ಮೇಲಿನ ಕೀಲಿಮಣೆ" ತೆರೆ + ಕೀಲಿಮಣೆ ಬಳಕೆ ಫಲಕವನ್ನು ತೆರೆ + ಅಕ್ಷರ ಶೈಲಿ(ಫಾಂಟ್) ಸಹಾಯಕ ಫಲಕವನ್ನು ತೆರೆ + ಅಕ್ಷರ ನಕ್ಷೆ ಫಲಕವನ್ನು ತೆರೆ + &Name; ಬೆಳಕನ್ನು ಮುಚ್ಚಿ + &Name; ಸಂರಚನೆ(ಕಾನ್ಫಿಗರೇಷನ್) ತೆರೆ + ಸಹಾಯ ತೆರೆ + "ತೆರೆಯ ಮೇಲಿನ ಕೀಲಿಮಣೆ" ಮುಚ್ಷು + &ತೆರೆಯ ಮೇಲಿನ ಕೀಲಿಮಣೆ + &ಸಹಾಯ... + &ನಿರ್ಗಮನ + ನೀವು ಯಾವುದೇ ಕೀಲಿಮಣೆಯನ್ನು ಅನುಸ್ಥಾಪಿಸಿಲ್ಲ. ಕೀಲಿಮಣೆ ವಿನ್ಯಾಸವನ್ನು ಸ್ಥಾಪಿಸಲು "ಸಂರಚನೆ"(ಕಾನ್ಫಿಗರೇಷನ್)ನಲ್ಲಿ "ಡೌನ್ಲೋಡ್ ಕೀಲಿಮಣೆ" ಗುಂಡಿಯನ್ನು ಕ್ಲಿಕ್ ಮಾಡಿ. + ನಿಷ್ಕ್ರಿಯವಾಗಿದ್ದಾಗ ಫೇಡ್ ಮಾಡಿ + ಉಪಕರಣ ಪಟ್ಟಿ(ಟೂಲ್‌ಬಾರ್) ತೋರಿಸು + ವೆಬ್ ಪುಟದಂತೆ ಉಳಿಸು... + ಪ್ರಿಂಟ್... + ಕೀಲಿಮಣೆ ಸಹಾಯ + ತೆರೆಯ ಮೇಲಿನ ಕೀಲಿಮಣೆ + ಪ್ರಾರಂಭಿಸು + &Name; ಸಹಾಯ + &Name; ಸಂರಚನೆ (ಕಾನ್ಫಿಗರೇಷನ್) + ಈ ಕೀಲಿಮಣೆ ವಿನ್ಯಾಸವು ಪ್ರಾರಂಭಿಸುವಿಕೆ ಅಥವಾ ಬಳಕೆ ದಸ್ತಾವೇಜನ್ನು ಹೊಂದಿಲ್ಲ. ಈ ಕೀಲಿಮಣೆ ಲೇಔಟ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ ಸ್ಟಾರ್ಟ್ ಮೆನುವನ್ನು ಪರಿಶೀಲಿಸಿ ಅಥವಾ ಕೀಲಿಮಣೆ ಅಭಿವೃದ್ಧಿಪಡಿಸಿದವರನ್ನು ಸಂಪರ್ಕಿಸಿ. + ಹೆಚ್ಚುವರಿ ದಸ್ತಾವೇಜನ್ನು ಮತ್ತು/ಅಥವಾ "ತೆರೆಯ ಮೇಲಿನ ಕೀಲಿಮಣೆ" ವೀಕ್ಷಿಸಲು ಕೆಳಗಿನ ಗುಂಡಿಗಳನ್ನು ಕ್ಲಿಕ್ ಮಾಡಿ. + ಪ್ರಸ್ತುತ &Name; ರಲ್ಲಿ ಯಾವುದೇ ಕೀಲಿಮಣೆ ವಿನ್ಯಾಸವನ್ನು ಆಯ್ಕೆ ಮಾಡಲಾಗಿಲ್ಲ. ಕೀಲಿಮಣೆ ವಿನ್ಯಾಸವನ್ನು ಆಯ್ಕೆ ಮಾಡಲು ಮೇಲಿನ ಉಪಕರಣ ಪಟ್ಟಿ(ಟೂಲ್‌ಬಾರ್)ನಲ್ಲಿನ ಯಾವುದೇ ಕೀಲಿಮಣೆ ಚಿತ್ರ(ಐಕಾನ್)ಗಳನ್ನು ಕ್ಲಿಕ್ ಮಾಡಿ. + ಯಾವುದೇ ಕೀಲಿಮಣೆ ವಿನ್ಯಾಸಗಳನ್ನು ಪ್ರಸ್ತುತ ಸ್ಥಾಪಿಸಿಲ್ಲ ಅಥವಾ ಲೋಡ್ ಮಾಡಲಾಗಿಲ್ಲ. ಕೀಲಿಮಣೆ ವಿನ್ಯಾಸವನ್ನು ಅನುಸ್ಥಾಪಿಸಲು &Name; ಸಂರಚನೆಯನ್ನು(ಕಾನ್ಫಿಗರೇಷನ್) ಬಳಸಿ. + &Name_CN; + ಆವೃತ್ತಿ %0:s + ಸಹಾಯ + &ಮುದ್ರಿಸು.... + &ಡೌನ್ಲೋಡ್... + %0:s ಹೆಸರಿನ ಪ್ಯಾಕೇಜ್‌ಅನ್ನು ಈಗಾಗಲೇ ಸ್ಥಾಪಿಸಲಾಗಿದೆ. ನೀವು ಅದನ್ನು ಅಸ್ಥಾಪಿಸಲು ಹಾಗು ಹೊಸದನ್ನು ಅನುಸ್ಥಾಪಿಸಲು ಬಯಸುವಿರಾ? + %0:s ಹೆಸರಿನ ಕೀಲಿಮಣೆ ಈಗಾಗಲೇ ಅನುಸ್ಥಾಪಿಸಲಾಗಿದೆ. ನೀವು ಅದನ್ನು ಅಸ್ಥಾಪಿಸಬೇಕಾಗುತ್ತದೆ ಹಾಗು ಹೊಸ ಕೀಲಿಮಣೆಯನ್ನು ಸ್ಥಾಪಿಸಲಾಗುವುದು. ಮುಂದುವರಿಸಬೇಕೆ? + '%0:s' ಕೀಲಿಮಣೆ '%1:s' ಪ್ಯಾಕೇಜಿನ ಭಾಗವಾಗಿದೆ. ನೀವು ಸಂಪೂರ್ಣ ಪ್ಯಾಕೇಜ್ ಅನ್ನು ಅಸ್ಥಾಪಿಸಬೇಕಾಗುತ್ತದೆ. ಮುಂದುವರಿಸಬೇಕೇ? + ನಿರ್ವಾಹಕರಾಗಿದ್ದರೆ(ಅಡ್ಮಿನಿಸ್ಟ್ರೇಟರ್) ಮಾತ್ರ ಕೀಲಿಮಣೆಗಳನ್ನು ಅನುಸ್ಥಾಪಿಸಿ ಅಥವಾ ಅಸ್ಥಾಪಿಸಬಹುದು. ಸಾಮಾನ್ಯ ಬಳಕೆದಾರನಾಗಿ ಬಳಸಲು ಭಾಷೆಯನ್ನು ಆಯ್ಕೆ ಮಾಡಲು ನಿಯಂತ್ರಣ ಫಲಕವನ್ನು (control panel) ಬಳಸಿ. + ಪರ್ಯಾಯ ಸಂಯೋಜನೆಗಳನ್ನು (ಸೆಟ್ಟಿಂಗ್ಗಳನ್ನು) ಬದಲಾಯಿಸಲು ವಿಂಡೋಸ್ ಅನ್ನು ಪುನರಾರಂಭಿಸಬೇಕಾಗಿದೆ. ನೀವು ಈಗ ವಿಂಡೋಸ್ ಅನ್ನು ಮರುಪ್ರಾರಂಭಿಸಲು ಬಯಸುವಿರಾ? + ಈ '%0:s' ಪ್ಯಾಕೇಜ್ ಅಥವಾ ಕೀಲಿಮಣೆ ಯಾವುದೇ ಪರಿಚಯಾತ್ಮಕ ಸಹಾಯವನ್ನು ಒಳಗೊಂಡಿಲ್ಲ. + ಈ ಆಪರೇಟಿಂಗ್ ಸಿಸ್ಟಮ್‌ನಲ್ಲಿ ನಮ್ಮ ತಂತ್ರಾಂಶ ಕೆಲಸ ಮಾಡುವುದಿಲ್ಲ. + ನಿಮ್ಮ ಪರವಾನಗಿ ಯಶಸ್ವಿಯಾಗಿ ಸಕ್ರಿಯಗೊಂಡಿದೆ. + KeymanDesktop.chm + ಸಹಾಯ ಕಡತ $(SKOnlineHelpFile) ಕಂಡುಬಂದಿಲ್ಲ. + <ಹಾನಿಗೊಳಗಾದ ಕೀಲಿಮಣೆ> + ಕೋಡ್‌ಪುಟ + ಯೂನಿಕೋಡ್ + ಡೌನ್ಲೋಡ್ ಮಾಡಲಾಗುತ್ತಿದೆ + %0:s ಕೀಲಿಮಣೆಯ "ತೆರೆಯ ಮೇಲಿನ ಕೀಲಿಮಣೆ ಫಲಕ" ಅಸ್ಥಾಪಿಸಲು ನೀವು ಖಚಿತವಾಗಿ ಬಯಸುವಿರಾ? + %0:s ಕೀಲಿಮಣೆಯನ್ನು ಅಸ್ಥಾಪಿಸಲು ನೀವು ಖಚಿತವಾಗಿ ಬಯಸುವಿರಾ? + %0:s ಪ್ಯಾಕೇಜ್‌ಅನ್ನು ಹಾಗು %1:s ಅಕ್ಷರ ಶೈಲಿ(ಫಾಂಟ್)/ಗಳನ್ನು ಅಸ್ಥಾಪಿಸಲು ನೀವು ಖಚಿತವಾಗಿ ಬಯಸುವಿರಾ? + ಕೆಳಗಿನ ಅಕ್ಷರ ಶೈಲಿ(ಫಾಂಟ್)/ಗಳನ್ನು ಸಹ ಅಸ್ಥಾಪಿಸಲ್ಪಡುತ್ತವೆ: %0:s. + ಪರವಾನಗಿ ಸಂಖ್ಯೆ %0:s ಯೊಂದಿಗೆ ಈಗ ನೀವು ಆನ್‌ಲೈನ್‌ನಲ್ಲಿ ಸಕ್ರಿಯಗೊಳಿಸಲು $(SKShortApplicationTitle) ಬಯಸುತ್ತೀರಾ? ನೀವು "ಇಲ್ಲ" ಅಥವಾ "ರದ್ದುಮಾಡಿ" ಗುಂಡಿಯನ್ನು ಕ್ಲಿಕ್ ಮಾಡದಿದ್ದರೆ, ಪರ್ಯಾಯ ಸಕ್ರಿಯಗೊಳಿಸುವ ವಿಧಾನಗಳಿಂದ ನೀವು ಆಯ್ಕೆ ಮಾಡಬಹುದು. + ಕ್ಯಾರೆಕ್ಟರ್ ಮ್ಯಾಪ್ ಅನ್ನು ಬಳಸಬಹುದಾದ ಮೊದಲು ನಿರ್ಮಿಸಬೇಕಾದ ಪಾತ್ರಗಳ ದತ್ತಾಂಶ ಹೊಂದಿದೆ. ಈಗ ನಿರ್ಮಿಸಲು ಬಯಸುವಿರಾ? + ಪುನರ್ನಿರ್ಮಾಣಕ್ಕಾಗಿ ಯೂನಿಕೋಡ್ ಕ್ಯಾರೆಕ್ಟರ್ ಡೇಟಾಬೇಸ್ ಅನ್ನು ಅಳಿಸಲಾಗಲಿಲ್ಲ. ದೋಷ ವಿವರಗಳು: %0:s + ಯುನಿಕೋಡ್ ಕ್ಯಾರೆಕ್ಟರ್ ಡೇಟಾಬೇಸ್ ಅನ್ನು ರಚಿಸಲು ಸಾಧ್ಯವಾಗಲಿಲ್ಲ ಮತ್ತು ನಿಷ್ಕ್ರಿಯಗೊಳಿಸಲಾಗಿದೆ. ದೋಷ ವಿವರಗಳು: %0:s + ಯುನಿಕೋಡ್ ಪಾತ್ರ ಡೇಟಾಬೇಸ್ ಯಶಸ್ವಿಯಾಗಿ ಲೋಡ್ ಮಾಡಲಿಲ್ಲ (%0:s). ಇದೀಗ ಅದನ್ನು ಮರುನಿರ್ಮಾಣ ಮಾಡುವುದೇ? + ಬ್ರೌಸರ್ ಅನ್ನು ಅಥವಾ ಈ URL ಗಾಗಿ ಇಮೇಲ್ ಪ್ರೋಗ್ರಾಂ ಸಕ್ರಿಯಗೊಳಿಸಲು ಸಾಧ್ಯವಿಲ್ಲ. + ಕೀಲಿಮಣೆ ಯಶಸ್ವಿಯಾಗಿ ಮುದ್ರಿಸಲಾಗಲಿಲ್ಲ. ವೆಬ್ ಪುಟಕ್ಕೆ ಉಳಿಸಲು ಮತ್ತು ಮುದ್ರಿಸಲು ದಯವಿಟ್ಟು ಬೇರೆ ಪ್ರಯತ್ನಿಸಿ. + &Name; ಪ್ರಾರಂಭಿಸಲು ವಿಫಲವಾಗಿದೆ. ಮುಂದುವರೆಯುವ ಮೊದಲು keyman.exe ಅನ್ನು ಆರಂಭಿಸಲು ಅನುಮತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ದಯವಿಟ್ಟು ನಿಮ್ಮ ಭದ್ರತೆ ಸೆಟ್ಟಿಂಗ್ಗಳನ್ನು(security settings) ಪರಿಶೀಲಿಸಿ. ಹಿಂದಿರುಗಿದ ದೋಷವೆಂದರೆ: "%0:s". ಈಗ ನೀವು ಪ್ರಯತ್ನಿಸಿ ಹಾಗೂ ಮತ್ತೆ &Name; ಪ್ರಾರಂಭಿಸಲು ಬಯಸುವಿರಾ? + &Name; ಡೀಬಗ್ ಮಾಹಿತಿಯನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ keymanlog\system.log ಕರೆಯಲಾಗುವ ಪಠ್ಯ ಫೈಲ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಫೈಲ್ ಅನ್ನು ಓದುವ ಅಥವಾ ಅಳಿಸುವ ಮೊದಲು ನೀವು &Name; ನಿರ್ಗಮಿಸಬೇಕು. ಎಚ್ಚರಿಕೆ: ಈ ಫೈಲ್ ಬಹಳ ವೇಗವಾಗಿ ಬೆಳೆಯುತ್ತದೆ. ಡೀಬಗ್ ಮಾಡುವುದನ್ನು ಸಕ್ರಿಯಗೊಳಿಸುವುದರಿಂದ ನಿಮ್ಮ ಸಿಸ್ಟಮ್ ಅನ್ನು ನಿಧಾನಗೊಳಿಸುತ್ತದೆ ಮತ್ತು ತಾಂತ್ರಿಕ ಬೆಂಬಲದಿಂದ ಸಲಹೆ ನೀಡಿದರೆ ಮಾತ್ರ ಮಾಡಬೇಕು. ಖಾಸಗಿ ಎಚ್ಚರಿಕೆ: ನೀವು ಟೈಪ್ ಮಾಡುವ ಎಲ್ಲಾ ಕೀಸ್ಟ್ರೋಕ್‌ಗಳನ್ನು ಡೀಬಗ್ ಲಾಗ್‌ಫೈಲ್ ದಾಖಲಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಡೀಬಗ್ ಮಾಡುವಿಕೆ ಅಥವಾ ಡಯಗ್ನೊಸ್ಟಿಕ್ ಆಗುವ ಅವಧಿಯನ್ನು ನೀವು ಮಾತ್ರ ಡೀಬಗ್ ಲಾಗ್ಆನ್ ಮಾಡಬೇಕು, ಮತ್ತು ಸಾಧ್ಯವಾದಷ್ಟು ಬೇಗ [desktop]\keymanlog\system.log ಫೈಲ್ ಅಳಿಸಿ. + %1:s ಗೆ %0:s ಸಂಪಾದನೆ ಬೆಂಬಲವನ್ನು ಸೇರಿಸಿ + ಮೈಕ್ರೋಸಾಫ್ಟ್ ಆಫೀಸ್ ೨೦೦೦ + ಮೈಕ್ರೋಸಾಫ್ಟ್ ಆಫೀಸ್ ಎಕ್ಸ್ ಪಿ + ಮೈಕ್ರೋಸಾಫ್ಟ್ ಆಫೀಸ್ ೨೦೦೩ + ಮೈಕ್ರೋಸಾಫ್ಟ್ ಆಫೀಸ್ ೨೦೦೭ + ಮೈಕ್ರೋಸಾಫ್ಟ್ ಆಫೀಸ್ ೨೦೧೦ + ಭಾಷೆ %0:s ಅನ್ನು ಕೀಮನ್ ಕೀಲಿಮಣೆ %1:s ಗೆ ಸೇರಿಸು + ಭಾಷೆ %0:s ಅನ್ನು ಸ್ಥಾಪಿಸಿ ಮತ್ತು ಕೀಮನ್ ಕೀಲಿಮಣೆ %1:s ಗೆ ಸೇರಿಸು + ದಯವಿಟ್ಟು ನಿರೀಕ್ಷಿಸಿ, ನಿಮ್ಮ + ಕೀಲಿಮಣೆ ಜೊತೆ ಕೆಲಸ ಕಾರ್ಯನಿರ್ವಹಿಸುವ ಅಕ್ಷರ ಶೈಲಿ(ಫಾಂಟ್)/ಗಳುನ್ನು &Name; ಹುಡುಕುತ್ತಿದೆ. + ಯುನಿಕೋಡ್ ಕೀಲಿಮಣೆ ಅಲ್ಲ. ಅಕ್ಷರ ಶೈಲಿ(ಫಾಂಟ್)/ಗಳನ್ನು ಸ್ವಯಂಚಾಲಿತವಾಗಿ ಸ್ಥಾಪಿಸಲಾಗುವುದಿಲ್ಲ. ಅಕ್ಷರ ಶೈಲಿ(ಫಾಂಟ್)/ಗಳ ಮಾಹಿತಿಗಾಗಿ ದಯವಿಟ್ಟು ಕೀಲಿಮಣೆ ದಸ್ತಾವೇಜನ್ನು(documentation) ಪರಿಶೀಲಿಸಿ. + ಕೆಳಗಿನ ಅಕ್ಷರ ಶೈಲಿ(ಫಾಂಟ್)/ಗಳು ಕಾರ್ಯನಿರ್ವಹಿಸುತ್ತವೆ + ಕೀಲಿಮಣೆ: + ಕೆಳಗಿನ ಅಕ್ಷರ ಶೈಲಿ(ಫಾಂಟ್)/ಗಳು ಸಹ ಕೆಲಸ ಮಾಡಬಹುದು: + ಕೆಳಗಿನ ಅಕ್ಷರ ಶೈಲಿ(ಫಾಂಟ್)/ಗಳು + ಕೀಲಿಮಣೆಯ ಜೊತೆ ಮಾಡಬಹುದು + ನಿಮ್ಮ ಸಿಸ್ಟಂನಲ್ಲಿ ಯಾವುದೇ ಅಕ್ಷರ ಶೈಲಿ(ಫಾಂಟ್)/ಗಳು + ಕೀಲಿಮಣೆಯ ಜೊತೆ ಕಾರ್ಯನಿರ್ವಹಿಸುತ್ತದೆಯೆಂದು ಕಂಡುಬಂದಿಲ್ಲ. ಈ ಕೀಲಿಮಣೆಗಾಗಿ ಅಕ್ಷರ ಶೈಲಿ(ಫಾಂಟ್)/ಗಳುನ್ನು ಹುಡುಕಲು, ದಯವಿಟ್ಟು ದಾಖಲೆಯನ್ನು ಪರಿಶೀಲಿಸಿ. + ನೀವು ಯಾವುದೇ ಕೀಲಿಮಣೆಯನ್ನು ಅನುಸ್ಥಾಪಿಸಿಲ್ಲ ಅಥವಾ ಲೋಡ್ ಮಾಡಲಾಗಿಲ್ಲ. ಕೀಲಿಮಣೆ ವಿನ್ಯಾಸವನ್ನು ಅನುಸ್ಥಾಪಿಸಲು &Name; "ಸಂರಚನೆ"(ಕಾನ್ಫಿಗರೇಷನ್)ನಲ್ಲಿ "ಡೌನ್ಲೋಡ್ ಕೀಲಿಮಣೆ" ಗುಂಡಿಯನ್ನು ಕ್ಲಿಕ್ ಮಾಡಿ. + ಅಕ್ಷರ ಶೈಲಿ(ಫಾಂಟ್)/ಗಳನ್ನು ಹುಡುಕಲು, ದಯವಿಟ್ಟು ಒಂದು &Name; ಕೀಲಿಮಣೆ ಆಯ್ಕೆಮಾಡಿ ಆಯ್ಕೆಮಾಡಿ. + ಸುಳಿವು: + ವಿಂಡೋ ಅಂಚಿನಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯುವುದರ ಮೂಲಕ "ತೆರೆಯ ಮೇಲಿನ ಕೀಲಿಮಣೆ" ಗಾತ್ರ ಬದಲಾಯಿಸಿ + "&Name;" ಶೀರ್ಷಿಕೆ ಮೇಲೆ ಕ್ಲಿಕ್ ಮಾಡಿ ಮತ್ತು ಎಳೆಯುವ ಮೂಲಕ "ತೆರೆಯ ಮೇಲಿನ ಕೀಲಿಮಣೆ" ಅನ್ನು ಸರಿಸಿ. + ನಿಮ್ಮ ದಾಖಲೆಯಲ್ಲಿ ಯಾವುದೇ ಯೂನಿಕೋಡ್ ಅಕ್ಷರವನ್ನು ಸೇರಿಸಿ + ಅಕ್ಷರ ನಕ್ಷೆ ಉಪಕರಣ + ನಿಮ್ಮ ಭಾಷೆಗೆ ಯಾವ ಅಕ್ಷರ ಶೈಲಿ(ಫಾಂಟ್)/ಗಳು ಕಾರ್ಯ ನಿರ್ವಹಿಸುವೆಂಬುದನ್ನು ಕಂಡುಹಿಡಿಯಲು + ಅಕ್ಷರ ಶೈಲಿ(ಫಾಂಟ್) ಸಹಾಯಕ ಉಪಕರಣ + ಕೀಲಿಮಣೆಯ ಇನ್ನಷ್ಟು ಸಹಾಯ ಪಡೆಯಲು, ಇಲ್ಲಿ ಕ್ಲಿಕ್ ಮಾಡಿ + ಕೀಲಿಮಣೆ ಬಳಕೆ ಗುಂಡಿ + ಕೀಲಿ&ಮಣೆ ಬಳಕೆ + ಅಕ್ಷ&ರ ಶೈಲಿ (ಫಾಂಟ್) ಸಹಾಯಕ + &ಅಕ್ಷರ ನಕ್ಷೆ + &ಪಠ್ಯ ಸಂಪಾದಕ + ಸಂರಚನೆ (&ಕಾನ್ಫಿಗರೇಷನ್) + ಪಠ್ಯ ಸಂಪಾದಕ - &Name; +